Case Number: Crl.Misc./127/2021
Parties: Preethi versus Sandeep Kumar V
Order Number: 5
Filing Date: Thu, 09 Dec 2021
Order Date: Tue, 17 Dec 2024
Order Description: Deposition
Status: EVIDENCE
Stage: EVIDENCE
1 ನೆ% ಎದುರುದಾರರು ಬಿಡಿಎ ಸೆ8ಟ್ನಲ್ಲಿ ಮನೆ ಕಟ್ಟಿರುವುದನ್ನು ತೆ$%ರಿಸಲು ನಾನು ಪೋಟೆ$%ಸ್ ನ್ನು ಹಾಜರುಪಡಿಸಿರುತ್ತೆ%ನೆ. 1 ನೆ% ಎದುರುದಾರ ಹೆಸರಿಲ್ಲಿ ಯಾವುದೆ% ಸ್ವತ್ತು ಇರುವುದಿಲ್ಲ. 1 ನೆ%
ದಿಃ 17. 12. 2024 ರಂದು ಸಾಕ್ಷಿಯನ್ನು ಕರೆಯಿಸಿ ಪ್ರಮಾಣ ವಚನ ಭೆ$%ದಿಸಲಾಯಿತು. ಸಿಮಿಸ್ನಂಃ 127/2021 PW: 1 ಎದುರುದಾರರ ಹೆಸರಿನಲ್ಲಿ ಯಾವುದೆ% ಸ್ವತ್ತು ಇರುವುದಿಲ್ಲ ಆದರೆ ತನ್ನ ಮಾವನ ಹೆಸರಿನಲ್ಲಿ ಇದ್ದ ನಿವೆ%ಶನಗಳಲ್ಲಿ 1 ನೆ% ಎದುರುದಾರರು ಮನೆ ಕಟ್ಟಿರತ್ತಾರೆ. 1 ನೆ% ಎದುರುದಾರರ ಹೆಸರಿನಲ್ಲಿ ಯಾವುದೆ% ಸ್ವತ್ತು ಇಲ್ಲದಿದ್ದರ$ ಸಹ ನನ್ನ Assets aND liabilities affidavit ನಲ್ಲಿ 1 ನೆ% ಎದುರುದಾರರು ಹೆಸರಿನಲ್ಲಿ ಸೆ8ಟ್ ಇದೆ ಎಂದು ಸುಳ್ಳು ನಮ$ದಿಸಿರುತ್ತೆ%ನೆ ಎಂದರೆ ಸಾಕ್ಷಿ, ನಾನು ಸ್ವತ್ತು ಇದೆ ಎಂದು ಹೆ%ಳಿರುತ್ತೆ%ನೆ ಹೆ$ರತು 1 ನೆ% ಎದುರುದಾರರು ಹೆಸರಿನಲ್ಲಿ ಇದೆ ಎಂದು ನಮ$ದಿಸಿರುವುದಿಲ್ಲ. 1 ನೆ% ಎದುರುದಾರರ ಹೆಸರಿನಲ್ಲಿ ಯಾವುದೆ% ಸ್ವತ್ತುಗಳು ಇಲ್ಲದಿದ್ದರ$ ಸಹ ಜೀವನಾಂಶವನ್ನು ಪಡೆಯುವ ಸಲುವಾಗಿ ಸುಳ್ಳು ದಾಖಲಾತಿಗಳನ್ನು ಹಾಜರುಪಡಿರಸಿತ್ತೆ%ನೆ ಎಂದರೆ ಸರಿಯಲ್ಲ. ಸದರಿ ಸ್ವತ್ತುಗಳು ನನ್ನ ಮಾವನ ಸ್ವಯಾರ್ಜಿತ ಸ್ವತ್ತುಗಳಾಗಿರುತ್ತದೆಎಂದರೆಸರಿ. ನಿ. ಪಿ-7 ರ ಸ್ವತ್ತಿಗ$ 1 ನೆ% ಎದುರುದಾರರು ಹಾಗ$ ಅವರ ತಂದೆಗೆ ಯಾವುದೆ% ಸಂಬಂದ ಇರುವುದಿಲ್ಲ ಎಂದರೆ ಸರಿಯಲ್ಲ. ನಿ. ಪಿ-7 ಕ್ಕೂ ಎದುರುದಾರರಿಗ$ ಯಾವುದೆ% ಸಂಬಂದ ಇಲ್ಲದಿದೆ ಇದ್ದರ$ ಸಹ ಈ ಪ್ರಕರಣದಲ್ಲಿ ಸಲ್ಲಿಸಿರುತ್ತೆ%ನೆ ಎಂದರೆ ಸರಿಯಲ್ಲ. ನಿ. ಪಿ-7 ರಲ್ಲಿ ಎಲ್ಲಿಯ$ 1 ನೆ% ಎದುರುದಾರರು ಹಾಗ$ ಅವರ ತಂದೆಯ ಹೆಸರು ನಮ$ದಗಿರುವುದಿಲ್ಲ ಎಂದರೆ ಸಾಕ್ಷಿ, ಅವರ ತಂದಗೆ ಸಂಬಂದಿಸಿದ ದಾಖಲಾತಿಗಳು ಆಗಿರುತ್ತದೆ ಎಂದು ನುಡಿದಿರುತ್ತಾರೆ. 1 ನೆ% ಎದುರುದಾರರಿಗೆ ಅವರ ತಂದೆಗೆ ನಿ. ಪಿ-7 ರ ಸ್ವತ್ತಿಗೆ ಯಾವುದೆ% ಸಂಬಂದ ಇಲ್ಲದೆ ಇದ್ದರ$ ಸಹ ಜೀವನಾಂಶವನ್ನು ಪಡೆಯುವ ಸಲುವಾಗಿ ಸಲ್ಲಿಸಿರುತ್ತೆ%ನೆ ಎಂದರೆ ಸರಿಯಲ್ಲ. 2012 ರಿಂದ ಇಲ್ಲಿಯವರೆಗ$ ನಾನು ಹಾಗ$ 1 ನೆ% ಎದುರುದಾರರು ಬೆ%ರೆಬೆ%ರೆವಾಸವಾಗಿದ್ದೕೆವೆಎಂದರೆಸರಿಯಲ್ಲ. 1 ನೆ% ಎದುರುದಾರರ ಅಣ್ಣ ಪ್ರವೀಣ ತೀರಿಕೆ$ಂಡಿರುತ್ತಾರೆ ಎಂದರೆ ಸಾಕ್ಷಿ ಅದರ ಬಗ್ಗೆ ನನಗೆ ಯಾವುದೆ% ಮಾಹಿತಿ ಇರುವುದಿಲ್ಲ ಎಂದು ನುಡಿದಿರುತ್ತಾರೆ. ನಾನು 2018 ರ ನವಂಬರ್ ತಿಂಗಳಲ್ಲಿ ಮನೆಯಿಂದ ಹೆ$ರಬಂದಿರುತ್ತೆ%ನೆ. ಪ್ರವೀಣ ಅವರು ಅಪಘಾತದಿಂದ ಮಾರ್ಚ್ 2018 ರಲ್ಲಿ ತೀರಿಕೆ$ಂಡಿರುತ್ತಾರೆ, ನಾನು 1 ನೆ% ಎದುರುದಾರರ ಮನೆಯಲ್ಲಿ ಇದ್ದಿದಲ್ಲಿ ಅದರ ಬಗ್ಗೆ ನನಗೆ ಗೆ$ತ್ತಿರುತಿತ್ತು ಎಂದರೆ ಸಾಕ್ಷಿ, ಅದರ ಬಗ್ಗೆ ನನಗೆ ಯಾವುದೆ% ಮಾಹಿತಿ ಗೆ$ತ್ತಿರುವುದಿಲ್ಲ ಎಂದು ನುಡಿದಿರುತ್ತಾರೆ. ನಾನು ನವಂಬರ್2018 ರವರೆಗ$ ಎದುರುದಾರರ ಮನೆಯಲ್ಲಿ ವಾಸವಿದ್ದ ಸಮಯ ಪ್ರವೀಣ ಅವರು ಜೀವಂತವಾಗಿದ್ದರು. ಆಗಸ್ಟ-2024 ರಲ್ಲಿ ನನ್ನ ಅತ್ತೆ ತೀರಿಕೆ$ಂಡಿದ್ದು ನಾನು ಅವರನ್ನು ನೆ$%ಡಲು ಹೆ$%ಗಿರುವುದಿಲ್ಲ ಹಾಗ$ ಅವರ ಕಾರ್ಯ ಕ್ಕೂ ಸಹ ಹೆ$%ಗಿರುವುದಿಲ್ಲ ಎಂದರೆ ಸಾಕ್ಷಿ, ಅದರ ಬಗ್ಗೆ ನನಗೆ ಯಾವುದೆ% ಮಾಹಿತಿ ಬಂದಿರುವುದಿಲ್ಲ ಎಂದು ನುಡಿದಿರುತ್ತಾರೆ. 1 ನೆ% ಎದುರುದಾರರ ಜೆ$ತೆ ಸಂಸಾರ ನಡೆಸಲು ನನಗೆ ಇಷ್ಟವಿರುವುದಿಲ್ಲ. ನಾನು ನನ್ನ ಪ್ರಮಾಣಪತ್ರದಲ್ಲಿ ನಮ$ದಿಸಿರುವ ವಿಳಾಸದಲ್ಲಿ ವಾಸವಿರುವುದಿಲ್ಲ ಎಂದರೆ ಸರಿಯಲ್ಲ. ನಾನು ಸದರಿ ವಿಳಾಸದಲ್ಲಿ ವಾಸ ಇಲ್ಲದಿದ್ದರ$ ಸಹ ಪ್ರಕರಣಕ್ಕೆ ಸುಳ್ಳು ವಿಳಾಸವನ್ನು ನಮ$ದಿಸಿರುತ್ತ%ನೆ ಎಂದರೆ ಸರಿಯಲ್ಲ. ಸದರಿ ವಿಳಾಸದಲ್ಲಿ ನಾನು 2 ವರ್ಷಗಳ ಇಂದ ವಾಸವಿದ್ದ%ನೆ. 1 ನೆ% ಎದುರುದಾರರಿಗೆ ಆರೆ$%ಗ್ಯ ಸಮ್ಯಸೆ ಇದ್ದರ$ ಸಹ ಅವರಿಂದ ಜೀವನಾಂಶವನ್ನು ಪಡೆಯುವ ಸಲುವಾಗಿ ಅವರ ವಿರುದ್ದ ಸುಳ್ಳು ಆರೆ$%ಪಗಳನ್ನು ಮಾಡಿ ಸುಳ್ಳು ದಾಖಲಾತಿಗಳನ್ನು ಸಲ್ಲಿಸಿ ಸುಳ್ಳು ಸಾಕ್ಷಿ ನುಡಿಯುತ್ತಿದ್ದ%ನೆ ಎಂದರೆ ಸರಿಯಲ್ಲ. ನಾನು ಸದರಿ ವಿಳಾಸದಲ್ಲಿ ವಾಸವಾಗಿದ್ದ%ನೆ ಎಂದು ತೆ$%ರಿಸಲು ಆದಾರ ಕಾರ್ಡ ಪ್ರತಿಯನ್ನು ಹಾಜರುಪಡಿಸಿರುತ್ತೆ%ನೆ, ಆದರೆ ಬೆ$ಗ್ಯದ ಕರಾರು ಪತ್ರವನ್ನು ಹಾಜರುಪಡಿಸಿರುತ್ತೆ%ನೆ$% ಇಲ್ಲವೊ% ಎಂದು ನನಗೆ ಗೆ$ತ್ತಿರುವುದಿಲ್ಲ. ನಾನು ಅಶ್ವಥಕುಮಾರ್ ಅವರ ಹೆ%ಳಿಕೆಯ ಮೆ%ರೆಗೆ 1 ನೆ% ಎದುರುದಾರರ ವಿರುದ್ದ ಸುಳ್ಳು ಆರೆ$%ಪಗಳನು ಮಾಡಿ ಈ ಪ್ರಕರಣವನ್ನು ದಾಖಲಿಸಿರುತ್ತೆ%ನೆ ಎಂದರೆ ಸರಿಯಲ್ಲ. ನಾನು ಉದ್ಯ%ಗ ಮಾಡುತ್ತಿದ್ದು 30, 000/- ರ$. ಆದಾಯವನ್ನು ಪಡೆಯುತ್ತಿದ್ದರ$ ಸಹ ಸದರಿ ವಿಚಾರಣವನ್ನು ಮುಚ್ಚಿ ಟ್ಟಿರುತ್ತೆ%ನೆಎಂದರೆಸರಿಯಲ್ಲ.
(ನ್ಯಾಯಾಲಯದ ಉಕ್ತಲೆ%ಖನದಂತೆತೆರೆದ ನ್ಯಾಯಾಲಯದಲ್ಲಿ ಗಣಕೀಕರಿಸಲಾಯಿತು).
PS: Copyright: eCourtsIndia.com. AI-enhanced; accuracy may vary.
References: Case Number - CRL.MISC./127/2021 | Case Type - CRL.MISC. | CNR Number - KABC040059502021 | Complex Name - Metropolitan MAGISTRATE TRAFFIC COURT II, BENGALURU | Court Name - 81-vismitha MOORTHY-JUDICIAL MAGISTRATE FIRST CLASS(TRAFFIC COURT-II), BENGALURU CITY | Filing Date - 09-12-2021 | Judge Name - 81-Judicial Magistrate First Class(Traffic Court-Ii), Bengaluru City | List Date - 2025-06-26 | Order Date - 2024-12-17 | Order Number - 5 | Petitioner Advocates - K Y P | Petitioner Parties - Preethi Advocate - K Y P | Respondent Parties - Sandeep Kumar V | Status - Evidence